Convention Schedule | ಸಮಾವೇಶದ ಪಕ್ಷಿನೋಟ

Star Attractions

Dr. Giridhara Kaje
Vishweshwar Bhat, Editor in Chief - Vishwavani; Author ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕರು - ವಿಶ್ವವಾಣಿ; ಲೇಖಕರು
Dr. Giridhara Kaje
Dr. Giridhara Kaje, President, Shri Akhila Havyaka Mahasabha ಡಾ. ಗಿರಿಧರ ಕಜೆ, ಅಧ್ಯಕ್ಷರು, ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ.)
Anuradha Bhat
Anuradha Bhat, Versatile Indian Playback Singer ಅನುರಾಧಾ ಭಟ್, ಖ್ಯಾತ ಹಿನ್ನೆಲೆ ಗಾಯಕಿ
Yakshagana
Yakshagana - Tenku Badagu Koodata ಯಕ್ಷಗಾನ - ತೆಂಕು ಬಡಗು ಕೂಡಾಟ
Yakshagana
More To Follow... ನಿರೀಕ್ಷಿಸಿರಿ..

Havyaka Samagama - Birds Eye View

ಹವ್ಯಕ ಸಮಾಗಮ - ಪಕ್ಷಿನೋಟ

Thursday, 2nd July (Evening) — ಗುರುವಾರ, ಜುಲೈ 2 (ಸಂಜೆ)
Check-inಸ್ವಾಗತ
Programs Rehearsalsಕಾರ್ಯಕ್ರಮಗಳ ಪೂರ್ವಾಭ್ಯಾಸ
Light Dinnerಲಘು ಭೋಜನ
Friday, 3rd July (Full Day) — ಶುಕ್ರವಾರ, ಜುಲೈ 3 (ಪೂರ್ಣ ದಿನ)
Breakfastಉಪಾಹಾರ
Vaidika Programs, Homa, Poornahuti, Mahamangalaratiವೈದಿಕ ಕಾರ್ಯಕ್ರಮಗಳು, ಹೋಮಗಳು, ಪೂರ್ಣಾಹುತಿ, ಮಹಾಮಂಗಳಾರತಿ
Social Hourಪರಿಚಯ, ಕುಶಲೋಪರಿ, ಹರಟೆ, ಪಟ್ಟಾಂಗ, ಇತ್ಯಾದಿ...
Lunchಭೋಜನ
Grand Opening with Paradeಭವ್ಯ ಮೆರವಣಿಗೆಯೊಂದಿಗೆ ಉದ್ಘಾಟನೆ
Opening Ceremony, Speeches By Guest Speakers, President's Addressಉದ್ಘಾಟನಾ ಸಮಾರಂಭ, ಸಭಾ ಕಾರ್ಯಕ್ರಮ, ಅತಿಥಿಗಳ ಮಾತುಗಳು, ಅಧ್ಯಕ್ಷೀಯ ಭಾಷಣ
Havyasiri Releaseಹವ್ಯಸಿರಿ ಬಿಡುಗಡೆ
Sponsors Recognitionಪ್ರಾಯೋಜಕರಿಗೆ ಗೌರವ ಸಮರ್ಪಣೆ
Tea Breakಚಹಾ ವಿರಾಮ
Cultural Programs by HAA Chaptersವಿವಿಧ ಚಾಪ್ಟರ್‎ಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು
Recognition of Winners of Competitionsಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ
Youth Dance
Cultural Programs by HAA Chaptersವಿವಿಧ ಚಾಪ್ಟರ್‎ಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು
Dinnerಭೋಜನ
Musical Eveningಸಂಗೀತ ರಸಸಂಜೆ
Saturday, 4th July (Full Day) — ಶನಿವಾರ, ಜುಲೈ 4 (ಪೂರ್ಣ ದಿನ)
Breakfastಉಪಾಹಾರ
Veda Ghoshaವೇದ ಘೋಷ - ವೇದ ವಿದ್ಯಾರ್ಥಿಗಳಿಂದ
Cultural Programs by HAA Chaptersವಿವಿಧ ಚಾಪ್ಟರ್‎ಗಳ ಸದಸ್ಯರ ಸಾಂಸ್ಕೃತಿಕ ಕಾರ್ಯಕ್ರಮಗಳು
Tea Breakಚಹಾ ವಿರಾಮ
Dance Drama by Well-known Artistsಪ್ರಸಿದ್ಧ ಕಲಾವಿದರಿಂದ ನೃತ್ಯ ರೂಪಕ
Lunchಭೋಜನ
Youth Symphony
Cultural Programs by HAA Chaptersವಿವಿಧ ಚಾಪ್ಟರ್‎ಗಳ ಸದಸ್ಯರ ಸಾಂಸ್ಕೃತಿಕ ಕಾರ್ಯಕ್ರಮಗಳು
Tea Breakಚಹಾ ವಿರಾಮ
Cultural Programs by HAA Chaptersವಿವಿಧ ಚಾಪ್ಟರ್‎ಗಳ ಸದಸ್ಯರ ಸಾಂಸ್ಕೃತಿಕ ಕಾರ್ಯಕ್ರಮಗಳು
Closing Ceremonyಸಮಾರೋಪ
Dinnerಭೋಜನ
Grand Yakshagana Performance - Tenku Badagu Koodata - Yakshadhurva Patla Fondation Trust Artists and Havyaka Artists from Americasಅಮೋಘ ಯಕ್ಷಗಾನ ಪ್ರದರ್ಶನ - ತೆಂಕು ಬಡಗು ಕೂಡಾಟ - ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾವಿದರು ಮತ್ತು ಅಮೆರಿಕಾದ ಹವ್ಯಕ ಕಲಾವಿದರಿಂದ
Open Dance Floor
Sunday, 5th July (Morning) — ರವಿವಾರ, ಜುಲೈ 5 (ಬೆಳಿಗ್ಗೆ)
Breakfastಉಪಾಹಾರ
HAA General Body MeetingHAA ಸರ್ವ ಸದಸ್ಯ ಸಭೆ